Karnataka State Rural Development & Panchayat Raj University, Gadag

ಗ್ರಾಮೀಣ ಬೇರುಗಳು, ಜಾಗತಿಕ ಎತ್ತರಗಳು

ಡಾ. ಸುಧಾ ಯಾದವ್

ರಾಜ್ಯಪಾಲರು, ಕರ್ನಾಟಕ ಸರ್ಕಾರ
ಕುಲಪತಿಗಳು
ಮ.ಗಾ.ಗ್ರಾ.ಪಂ.ರಾ.ವಿ., ಗದಗ.

ಶ್ರೀ ಈಶ್ವರ ಖಂಡ್ರೆ,

ಮಾನ್ಯ ಸಚಿವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ ಹಾಗೂ ಸಹ ಕುಲಾಧಿಪತಿಗಳು, ಮ.ಗಾ.ಗ್ರಾ.ಪಂ.ರಾ.ವಿ., ಗದಗ.

ಪ್ರೊ. ಡಾ. ಸುರೇಶ ವಿ. ನಾಡಗೌಡರ

ಕುಲಪತಿಗಳು
ಮ.ಗಾ.ಗ್ರಾ.ಪಂ.ರಾ.ವಿ., ಗದಗ.

ಪ್ರೊ. ಅಮರೇಶ ಯತಗಲ್‌

ಕುಲಸಚಿವರು
ಮ.ಗಾ.ಗ್ರಾ.ಪಂ.ರಾ.ವಿ., ಗದಗ.

ಶ್ರೀ ಪ್ರಶಾಂತ್ ಜೆ.ಸಿ.

ಹಣಕಾಸು ಅಧಿಕಾರಿಗಳು,
ಮ.ಗಾ.ಗ್ರಾ.ಪಂ.ರಾ.ವಿ., ಗದಗ.

ಶ್ರೀ ಥಾವರ್‌ ಚಂದ್‌ ಗೆಹ್ಲೋಟ್‌

ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು ಮತ್ತು ಕುಲಾಧಿಪತಿಗಳು, ಮ. ಗಾo .ಗ್ರಾ. ಮತ್ತು ಪಂ. ರಾಜ್ ವಿಶ್ವವಿದ್ಯಾಲಯ, ಗದಗ

ಶ್ರೀ ಈಶ್ವರ ಖಂಡ್ರೆ,

ಮಾನ್ಯ ಸಚಿವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕರ್ನಾಟಕ ಸರ್ಕಾರ, ಸಹಕುಲಾಧಿಪತಿ, ಮ. ಗಾo. ಗ್ರಾ. ಪಂ. ರಾ. ವಿಶ್ವವಿದ್ಯಾಲಯ, ಗದಗ

ಪ್ರೊ. ಡಾ. ಸುರೇಶ್ ವಿ. ನಾಡಗೌಡರ್

ಕುಲಪತಿಗಳು
ಮ.ಗಾ.ಗ್ರಾ.ಪಂ.ರಾ.ವಿ., ಗದಗ.

ಶ್ರೀ ಪ್ರಶಾಂತ್
ಜೆ.ಸಿ.

ಹಣಕಾಸು ಅಧಿಕಾರಿಗಳು,
ಮ.ಗಾ.ಗ್ರಾ.ಪಂ.ರಾ.ವಿ., ಗದಗ.

ಪ್ರೊ. ಅಮರೇಶ ಯತಗಲ್‌

ಕುಲಸಚಿವರು
ಮ.ಗಾ.ಗ್ರಾ.ಪಂ.ರಾ.ವಿ., ಗದಗ.

ರಾಷ್ಟೀಯ ಸೇವಾ ಯೋಜನೆ(NSS)

ರಾಷ್ಟ್ರೀಯ ಸೇವಾ ಯೋಜನೆ

ರಾಷ್ಟೀಯ ಸೇವಾ ಯೋಜನೆ(NSS)
ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕವು ವಿಶ್ವವಿದ್ಯಾಲಯದಲ್ಲಿ 2019-2020 ಶ್ರೇಣಿಯಿಂದ ಪ್ರಾರಂಭಿಸಲಾಯಿತು. ವಿಶ್ವವಿದ್ಯಾಲಯದಲ್ಲಿ ನಾಲ್ಕು ಘಟಕಗಳಿವೆ, ಇವುಗಳಲ್ಲಿ ಎಲ್ಲಾ ನೊಂದಾಯಿತ ವಿದ್ಯಾರ್ಥಿಗಳಿಗೆ ತಮ್ಮ ಸಾಮಾಜಿಕ ಸೇವಾ ಕೌಶಲ್ಯವನ್ನು ಸುಧಾರಿಸಲು ಎನ್‌ಎಸ್‌ಎಸ್ ನೋಂದಣಿ ಕಡ್ಡಾಯವಾಗಿದೆ. ಎನ್‌ಎಸ್‌ಎಸ್ ಘಟಕವು ವಿವಿಧ ಚಟುವಟಿಕೆಗಳು ಮತ್ತು ವಿಶೇಷ ಶಿಬಿರಗಳನ್ನು ನಡೆಸುವಲ್ಲಿ ಸಕ್ರಿಯವಾಗಿದೆ. ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜಕರು ಮತ್ತು ಕಾರ್ಯಕ್ರಮ ಅಧಿಕಾರಿಗಳು ಮೈಸೂರು ETI ತರಬೇತಿ ಪಡೆದುಕೊಂಡಿದ್ದಾರೆ.
KN